Month: July 2023

ಸಕಲೇಶಪುರ ಜನತೆಗೆ ಲಯನ್ಸ್ ಸಂಸ್ಥೆಯ ವತಿಯಿಂದ ಕ್ರಾಫರ್ಡ್ ಆಸ್ಪತ್ರೆಗೆ 10 ಐಸಿಯು ಬೆಡ್ಡುಗಳ ಕೊಡುಗೆ.

ಸಕಲೇಶಪುರ ಜನತೆಗೆ ಲಯನ್ಸ್ ಸಂಸ್ಧೆಯಿಂದ ಮತ್ತೊಂದು ಮಹತ್ತರ ಸೇವೆ ಸಿಗುತ್ತಿದ್ದು ತಾಲೂಕಿನ ಸರ್ಕಾರಿ ಕ್ರಾಫರ್ಡ್ ಆಸ್ಪತ್ರೆಗೆ ವಿಶೇಷ ಐಸಿಯು ಕೊಠಡಿಗೆ 10 ಐಸಿಯು ಬೆಡ್ಡುಗಳು ಮತ್ತು ಕೊಠಡಿಯನ್ನು…

ಹೆತ್ತೂರು: ನಾಳೆ ವನಮಹೋತ್ಸವ

ರಾಷ್ಟ್ರೀಯ ವನ ಮಹೋತ್ಸವ ಸಪ್ತಾಹದ ಅಂಗವಾಗಿ ಯಸಳೂರು ವಲಯ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಇಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪದವಿ ಪೂರ್ವ ಕಾಲೇಜು ಆವರಣದಲ್ಲಿ ವನಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.…

ಜ್ಞಾನ ಸಮೃದ್ಧಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸರ್ಕಾರಿ ಪ್ರಾಥಮಿಕ ಪಾಠಶಾಲೆ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ.

ಸಕಲೇಶಪುರ:- ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿ ಹಾಗೂ ಯಸಳೂರು ಹೋಬಳಿಯ ವ್ಯಾಪ್ತಿಯ ಹಿರಿಯ ಪ್ರಾಥಮಿಕ ಪಾಠಶಾಲೆ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಪೆನ್ನುಗಳನ್ನು ವಿತರಿಸಲಾಯಿತು. ಕೇಂದ್ರ…

ಸಕಲೇಶಪುರ : ಕಾಡನೆಗಳಿವೆ ಎಚ್ಚರಿಕೆ!

ಕಾಡಾನೆಗಳು–ಶಿವರಾಮ್ ತೋಟ ಆಲೆ ಬೇಲೂರು ಹಾಗೂ ರಾಮೇನಹಳ್ಳಿ ದೀಣೆ – ಕಾಡಾನೆಗಳು–ಒಸ್ಸೂರ್ ಹಾಗೂ ಸನ್ವಾಲೆಎಸ್ಟೇಟ್ ಮಠಸಾಗರಕಾಡಾನೆಗಳು–ಕೃಷ್ಣೇಗೌಡ್ರು ತೋಟ ದೊಡ್ಡಸಾಲವರ ಹಾಗೂ ಅನುಘಟ್ಟನಂದಿನಿ ಡಾಕ್ಟರ್ ತೋಟಕಾಡಾನೆಗಳು–ಪಲ್ಲವಿ ತೋಟ ಕಡೆಗರ್ಜೆಒಸ್ಸೂರ್…

ಸಕಲೇಶಪುರ : ಯೋಗ ಚೇತನ ಟ್ರಸ್ಟ್. ವತಿಯಿಂದ… ಗುರು ಪೂರ್ಣಿಮ ಕಾರ್ಯಕ್ರಮ ಆಚರಿಸಲಾಯಿತು.

ಇಂದು ಯೋಗ ಚೇತನ ಟ್ರಸ್ಟ್ ವತಿಯಿಂದ ಗುರುಪೂರ್ಣಿಮೆ ಕಾರ್ಯಕ್ರಮ ಆಚರಿಸಲಾಯಿತು. ಗುರುಗಳಾದ ಅಧ್ಯಕ್ಷರು : ಲಕ್ಷ್ಮಿ ರಂಗನಾಥ್ ರವರಿಗೆ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಜಗದೀಶ್, ಸತ್ಯಣ್ಣ, ಲಕ್ಷ್ಮಣ್ ಕೀರ್ತಿ,…

ಗುರುವನ್ನು ಆರಾಧಿಸುವ ಗುರುಪೂರ್ಣಿಮೆ ವ್ಯಾಸರ ಜನ್ಮದಿನವೂ ಹೌದು; ಈ ದಿನದ ಆಚರಣೆ, ಮಹತ್ವ, ಪೂಜಾ ಸಮಯದ ಕುರಿತ ಮಾಹಿತಿ

ಗುರು ಪೂರ್ಣಿಮೆಯು ಆಧ್ಯಾತ್ಮಿಕ ಗುರುಗಳನ್ನು ಗೌರವಿಸುವ ಪೂಜ್ಯ ಹಬ್ಬವಾಗಿದೆ. ಆಷಾಢ ಮಾಸದ ಹುಣ್ಣಿಮೆಯಂದು ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಮಹಾಭಾರತ ಕಾವ್ಯ ರಚಿಸಿದ, ಬ್ರಹ್ಮರ್ಷಿ ಬಿರುದಾಂಕಿತ ವೇದವ್ಯಾಸರು ಜನಿಸಿದ್ದು…

ಹಿಂದೂ ಕಾರ್ಯಕರ್ತರನ್ನು ಬಂದಿಸಿರುವ ಪೊಲೀಸ್ ಇಲಾಖೆಯ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಸಿಮೆಂಟ್ ಮಂಜುನಾಥ್.

ಸಕಲೇಶಪುರ : ವಿಚಾರಣೆ ನಡೆಸುವ ಬರದಲ್ಲಿ ಹಿಂದೂ ಕಾರ್ಯಕರ್ತರ ಮನೆಗಳಿಗೆ ನುಗ್ಗಿ ದೈಹಿಕ ಹಲ್ಲೆ ನಡೆಸುವುದನ್ನು ಸಹಿಸುವುದಿಲ್ಲ ಎಂದು ಶಾಸಕ ಸಿಮೆಂಟ್ ಮಂಜುನಾಥ್ ಹೇಳಿದ್ದಾರೆ. ಶುಕ್ರವಾರ ಪ್ರತಿಭಟನೆ…

ಸಾವಿನ ದವಡೆಯಲ್ಲಿದ್ದ ಮಕ್ಕಳಿಗೆ ಮರುಜನ್ಮ ನೀಡಿ, ಪ್ರಾಣಬಿಟ್ಟ ಮಹಾತಾಯಿ

ತುಮಕೂರು (ಜು.02): ಭಾನುವಾರವಾದ್ದರಿಂದ ಶಾಲೆಗೆ ರಜೆಯಿದ್ದ ಹಿನ್ನೆಲೆಯಲ್ಲಿ ಮಕ್ಕಳನ್ನು ಕರೆದುಕೊಂಡು ಕೆರೆಯ ಬಳಿ ಬಟ್ಟೆಯನ್ನು ತೊಳೆಯಲು ಹೋಗಿದ್ದ ಮಹಿಳೆ, ತನ್ನ ಇಬ್ಬರು ಮಕ್ಕಳು ಆಟವಾಡುತ್ತಾ ಕೆರೆ ಬಿದ್ದಿದ್ದನ್ನು…