Month: October 2023

ದಿಟ್ಟ ನುಡಿ ಸಂಪಾದಕರಾದ ಹೆತ್ತೂರು ದೊಡ್ಡಯ್ಯ ಅವರಿಗೆ ಹುಟ್ಟು ಹಬ್ಬದ ಶುಭಾಷಯಗಳು.

ದಿಟ್ಟ ನುಡಿ ದಿನಪತ್ರಿಕೆಯ ಸಂಪಾದಕರು ಹಾಗೂ ದಲಿತ ಚಳುವಳಿಯ ಹೋರಾಟಗಾರರಾದ ಹೆತ್ತೂರು ದೊಡ್ಡಯ್ಯ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು.ಶುಭ ಕೋರುವವರು ಜೈಭೀಮ್ ಮಂಜು, ಎಂ.ಬಿ.ಉಮೇಶ್ ಸಂಪಾದಕರು…

ಹೇಮಾವತಿ ನದಿಗೆ ಜಿಗಿದು ಸಿವಿಲ್ ಕಂಟ್ರಾಕ್ಟರ್ ಆತ್ಮಹತ್ಯೆ.

ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಸಿವಿಲ್‌ ಕಂಟ್ರಾಕ್ಟರ್‌ ಒಬ್ಬರು ನದಿಗೆ ಜಿಗಿದು ಪ್ರಾಣ ಕಳೆದುಕೊಂಡಿದ್ದಾರೆ. ಹೊಳೆನರಸೀಪುರ ಪ್ರಥಮ ದರ್ಜೆ ಗುತ್ತಿಗೆದಾರ ಕೆ. ಸತ್ತಾರ್ (79) ಎಂಬವರೇ ಆತ್ಮಹತ್ಯೆ ಗೆ…

ಮಂಕನಹಳ್ಳಿ ಸುನೀಲ್ (ಗುನ್ನ ) ರವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಶಾಸಕರಾದ ಸಿಮೆಂಟ್ ಮಂಜು.

ಸಕಲೇಶಪುರ ತಾಲ್ಲೂಕು ಹೆತ್ತೂರು ಹೋಬಳಿಯ ಮಂಕನಹಳ್ಳಿ ಸುನೀಲ್ (ಗುನ್ನ ) ಇಂದು ನಿಧನರಾಗಿದ್ದಾರೆ.ಇವರು ಅನಾರೋಗ್ಯದ ಕಾರಣ ಬೆಂಗಳೂರಿನ ಸ್ಪರ್ಶ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಇಂದು 12-30ಕ್ಕೆ ಚಿಕಿತ್ಸೆ…

ಹಳೇ ಬಸ್ ನಿಲ್ದಾಣದ ಹತ್ತಿರ ಇರುವ ಸಾರ್ವಜನಿಕ ಶೌಚಾಲಯದ ತ್ಯಾಜ್ಯ ಪಾರ್ಕಿಂಗ್ ಸ್ಥಳದಲ್ಲಿ ಹರಿದು ದುರ್ವಾಸನೆ ಬೀರುತ್ತಿದೆ, ಪುರಸಭೆ ಅಧಿಕಾರಿಗಳು ಇತ್ತ ಗಮನಹರಿಸಿ.ಮಾನವ ಹಕ್ಕುಗಳ ರಕ್ಷಣಾ ಸಮಿತಿ ಸಕಲೇಶಪುರ ಘಟಕ.

ಸಕಲೇಶಪುರ :-ಪಟ್ಟಣದ ಹಳೇ ಬಸ್ ನಿಲ್ದಾಣದ ಹತ್ತಿರ ಇರುವ ಸಾರ್ವಜನಿಕ ಶೌಚಾಲಯದ ಫಿಟ್ ಗುಂಡಿಯು ತುಂಬಿ ವಾಹನಗಳ ಪಾರ್ಕಿಂಗ್ ನಲ್ಲಿ ಹರಿಯತ್ತಿದ್ದು, ವಾಹನ ಸವಾರರಿಗೆ ಮೂಗು ಮುಚ್ಚಿಕೊಂಡು…

ಆಲೂರುನ್ನು ಬರಪೀಡಿತ ತಾಲ್ಲೂಕು ಎಂದು ಘೋಷಿಸಬೇಕು ಹಾಗೂ ತುರ್ತಾಗಿ ತಹಶೀಲ್ದಾರ್ ನೇಮಕ ಮಾಡಬೇಕು ಎಂದು ಮನವಿ ಸಲ್ಲಿಸಿದ ಶಾಸಕರು.

ವಿಧಾನ ಸೌಧ :-ಸಕಲೇಶಪುರ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ರವರು ಕಂದಾಯ ಸಚಿವರ ಆಪ್ತ ಕಾರ್ಯದರ್ಶಿಯಾದ ಡಾ. ರವಿ ರವರನ್ನು ವಿಧಾನಸೌಧದ ಕಛೇರಿಯಲ್ಲಿ ಭೇಟಿಯಾಗಿ ಆಲೂರು ತಾಲೂಕನ್ನು…

ಕೆಂದನಮನೆ ಸರ್ಕಾರಿ ಶಾಲೆ ಮಕ್ಕಳಿಗೆ ಟ್ರ್ಯಾಕ್ ಸೂಟ್ ನೀಡಿದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಶಂಕರ್

ಸಕಲೇಶಪುರ :-ತಾಲ್ಲೂಕಿನ ಬೆಳಗೂಡು ಹೋಬಳಿಯ ಕೆಂದನಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಕೆಂದನಮನೆ ಗ್ರಾಮದ ಮಾಜಿ ಬಾಗೆ ಗ್ರಾಮಪಂಚಾಯತಿ ಅಧ್ಯಕ್ಷರಾದ ದೊಡ್ಡದೀಣ್ಣೆ ಜಯಶಂಕರ್ ಹಾಗೂ…

ಮಂಕನಹಳ್ಳಿ ಸುನೀಲ್ (ಗುನ್ನ ) ಇನ್ನಿಲ್ಲ.

ಸಕಲೇಶಪುರ ತಾಲ್ಲೂಕು ಹೆತ್ತೂರು ಹೋಬಳಿಯ ಮಂಕನಹಳ್ಳಿ ಸುನೀಲ್ (ಗುನ್ನ ) ಇಂದು ನಿಧನರಾಗಿದ್ದಾರೆ. ಇವರು ಅನಾರೋಗ್ಯದ ಕಾರಣ ಬೆಂಗಳೂರಿನ ಸ್ಪರ್ಶ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಇಂದು 12-30ಕ್ಕೆ…

ಕಾಫಿ ಮತ್ತು ಮೆಣಸು ಬೆಳೆಗಾರರಿಗೆ ಮಾರ್ಗದರ್ಶಕರಾದ ಡಾ. ಧರ್ಮರಾಜ್ ರವರಿಗೆ ಸನ್ಮಾನ.ಬಿಯಾಂಡ್ ಬುಕ್ ಸಂಸ್ಥೆಯಿಂದ ಸನ್ಮಾನ. ನನಗೆ ತುಂಬಾ ಸಂತೋಷವಾಗಿದೆ ರೇಖಾ ಸುರೇಶ್.

ಹಾಸನ, ಚಿಕ್ಕಮುಗಳೂರು ಮತ್ತು ಮಡಿಕೇರಿಯಾದ್ಯಂತ ಸಾಕಷ್ಟು ಕಾಫಿ ಮತ್ತು ಕಾಳುಮೆಣಸು ಬೆಳೆಗಾರರಿಗೆ ಮಾರ್ಗ ದರ್ಶಕರಾಗದ ಆದ ಡಾ. ಧರ್ಮರಾಜ್ ಹೆಚ್ ಎಸ್ ಅವರಿಗೆ ನನ್ನ ಗೌರವವನ್ನು ವ್ಯಕ್ತಪಡಿಸಲು…

ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿ ಅಣ್ಣಪ್ಪ ಸ್ವಾಮಿ ಸರ್ಕಲ್ ಗೆಳೆಯರ ಬಳಗ ಕುಶಾಲನಗರದ ಗಣಪತಿ ವಿಸರ್ಜನೆ ಕಾರ್ಯಕ್ರಮ.ಕಾರ್ಯಕ್ರಮಕ್ಕೆ D J ವ್ಯವಸ್ಥೆ ಮಾಡಿದ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಪದಾಧಿಕಾರಿಗಳು.

ಸಕಲೇಶಪುರ :-ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿ ಅಣ್ಣಪ್ಪ ಸ್ವಾಮಿ ಸರ್ಕಲ್ ಗೆಳೆಯರ ಬಳಗ ಕುಶಾಲನಗರ ಇವರ ವತಿಯಿಂದ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಜಿಲಾಧ್ಯಕ್ಸರಾದ ಜೀವನ್…

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯ ವತಿಯಿಂದ ನಾಳೆ ವಲಳಹಳ್ಳಿ ಕೂಡಿಗೆ ಬೆಳೆಗಾರರ ಸಂಘದಲ್ಲಿ ಸಾವಯವ ಕೃಷಿ ಕುರಿತು ರೈತರಿಗೆ ಮಾಹಿತಿ ನೀಡುವ ಕಾರ್ಯಕ್ರಮ .

ಸಕಲೇಶಪುರ :- ಹೆತ್ತೂರು ಹೋಬಳಿ ವಳಲಹಳ್ಳಿ ಗ್ರಾಮಪಂಚಾಯಿತಿಯಲ್ಲಿ ನಾಳೆ ದಿನಾಂಕ 06/10/2023 ರಂದು ಶುಕ್ರವಾರ ಬೆಳಗ್ಗೆ 10 ರಿಂದ 11 ಗಂಟೆವರೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ…