ಸಾಲು ಮರದ ತಿಮ್ಮಕ್ಕ ‘ ಇನ್ನಿಲ್ಲ, ಈ ವೈರಲ್ ಸುದ್ದಿ ಬಗ್ಗೆ ದತ್ತು ಪುತ್ರ ಹೇಳಿದ್ದೇನು ಗೊತ್ತಾ…..?
ಅನಾರೋಗ್ಯದಿಂದಾಗಿ ರಾಷ್ಟ್ರಪ್ರಶಸ್ತಿ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂತಹ ಅವರು ಇನ್ನಿಲ್ಲ, ಸಾವನ್ನಪ್ಪಿದ್ದಾರೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ವೈರಲ್ ಆಗಿತ್ತು.…
