ಸಕಲೇಶಪುರ ಹಳೆ ಗ್ರಂಥಾಲಯ ನಿವೇಶನ ಜಾಗದಲ್ಲಿ ಅಕ್ರಮವಾಗಿ ಆಫೀಸ್ ಶೆಡ್ ನಿರ್ಮಿಸಿದ ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್ ಶೆಟ್ಟಿ ಬಣ ) ಶೀಘ್ರವಾಗಿ ತೆರುವು ಮಾಡುವಂತೆ ಪುರಸಭೆ ಮುಖ್ಯಾಧಿಕಾರಿಗೆ ಸೂಚನೆ ನೀಡಿದ ಉಪವಿಭಾಗಾಧಿಕಾರಿ ಡಾ.ಶೃತಿ.
ಸಕಲೇಶಪುರ : ಪಟ್ಟಣದ ಬಿ.ಎಂ.ರಸ್ತೆಯ ಪಕ್ಕದಲ್ಲಿರುವ ಹಳೆ ಗ್ರಂಥಾಲಯ ನಿವೇಶದಲ್ಲಿ ಜಾಗದಲ್ಲಿ ರಾತ್ರೋ ರಾತ್ರಿ ಕರ್ನಾಟಕ ರಕ್ಷಣಾ ವೇದಿಕೆಯ ( ಪ್ರವೀಣ್ ಶೆಟ್ಟಿ ಬಣದ ) ಕಾರ್ಯಕರ್ತರು…
