
ಸಕಲೇಶಪುರ ಸ್ವಾಮಿಯವರ ದಿವ್ಯ ರಥೋತ್ಸವ ಮತ್ತು ಜಾತ್ರಾ ವಸ್ತುಪ್ರದರ್ಶನದ ಅಂಗವಾಗಿ ದಿನಾಂಕ 03/03/2024 ರ ಭಾನುವಾರ ಬೆಳಗ್ಗೆ 8:00 ಗಂಟೆಗೆ ಪುರುಷರಿಗೆ ಸುಭಾಷ್ ಮೈದಾನದಲ್ಲಿ ಫುಟ್ಬಾಲ್ ಪಂದ್ಯಾವಳಿ ಏರ್ಪಡಿಸಲಾಗಿದೆ
⚽⚽⚽ ಸಕಲೇಶಪುರದ ಎಲ್ಲಾ ಸಾರ್ಜನಿಕರು ಹಾಗೂ ಕ್ರೀಡಾಸಕ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರುತ್ತೇವೆ..
ಇಂತಿ ಉಪವಿಭಾಗಾಧಿಕಾರಿಗಳು ಮತ್ತು ಆಡಳಿತಾಧಿಕಾರಿಗಳು ಪುರಸಭೆ ಸಕಲೇಪುರ, ಪುರಸಭಾ ಸದಸ್ಯರು ಮತ್ತು ಮುಖ್ಯಾಧಿಕಾರಿಗಳು ಹಾಗೂ ಆಡಳಿತ ಮಂಡಳಿ ಸಕಲೇಶಪುರ.
