ಚರಂಡಿಯನ್ನು ತೆಗೆದು ವ್ಯವಸ್ಥಿತವಾಗಿ ಮುಚ್ಚದೆ ಇರುವುದರಿಂದ ಸಾರ್ವಜನಿಕರಿಗೆ ತೊಂದರೆ..ಗುಂಡಿಗೆರೆ ಗ್ರಾಮದ ಸಾರ್ವಜನಿಕ ಬಸ್ ಸ್ಟ್ಯಾಂಡ್ ಪರಿಸ್ಥಿತಿ.
ಸಕಲೇಶಪುರ : ಹೆತ್ತೂರು ಪಂಚಾಯಿತಿ ವ್ಯಾಪ್ತಿಯ ಗುಂಡಿಗೆರೆ ಗ್ರಾಮದ ಸಾರ್ವಜನಿಕ ಬಸ್ ಸ್ಟ್ಯಾಂಡ್ ಪರಿಸ್ಥಿತಿ, ರಸ್ತೆ ಕಾಮಗಾರಿ ಮುಗಿದು ಒಂದು ವರ್ಷ ಕಳೆದರೂ ಬಸ್ ಸ್ಟಾಂಡ್ ನ…
