ಪ್ರೋವಿಜ್ ಮ್ಯಾನ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಬಿ.ಎಂ.ಟಿ.ಸಿ.ಸಂಸ್ಥೆಗೆ ಎಲೆಕ್ಟ್ರಿಕ್ ಬಸ್ ಚಾಲನೆ ಮಾಡಲು ಚಾಲಕರು ಬೇಕಾಗಿದ್ದಾರೆ.
ಪ್ರೋವಿಜ್ ಮ್ಯಾನ್‌ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಬಿ.ಎಂ.ಟಿ.ಸಿ.ಸಂಸ್ಥೆಗೆ ಎಲೆಕ್ಟ್ರಿಕ್ ಬಸ್ ಚಾಲನೆ ಮಾಡಲು ಚಾಲಕರು ಬೇಕಾಗಿದ್ದು, ಮಾಸಿಕ ಉತ್ತಮ ವೇತನದೊಂದಿಗೆ ಮೆಡಿಕಲ್ ಇನ್ಸೂರೆನ್ಸ್ ,ಪಿಎಫ್,ಒಟಿ,ಗ್ರಾಚ್ಯುಟಿ,ವಸತಿ ಸೌಲಭ್ಯವನ್ನು ನೀಡಲಾಗುವುದು…
