
ಆಲೂರು : ದಿನಾಂಕ 14 09 2024ರಂದು ಪಾಳ್ಯ ಹೋಬಳಿಯ ಮಡಬಲು ಕ್ಲಸ್ಟರ್ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಯ ಪ್ರತಿಭಾ ಕಾರಂಜಿ ಆಯೋಜಿಸಲಾಗಿತ್ತು
ಈ ಕಾರ್ಯಕ್ರಮವನ್ನು ಮಡಬಲು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ಉದ್ಘಾಟನೆ ಮಾಡಿದರು
ಇದೆ ಸಂದರ್ಭದಲ್ಲಿ ಕರವೇ ಹಾಸನ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ,ಮಡಬಲು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಗಂಗಾಧರ, ಗ್ರಾಮಪಂಚಾಯತ್ ಸದಸ್ಯರಾದ ಹನುಮಯ್ಯ ,ಪುಷ್ಪ,ಪ್ರಧಿಪ್, ಸಂಪನ್ಮೂಲ ವ್ಯಕ್ತಿಯಾದ ರಶ್ಮಿ, ಪ್ರಾಥಮಿಕ ಶಾಲಾ ಶಿಕ್ಷಣಕರ ಸಂಘದ ಕಾರ್ಯದರ್ಶಿ ಶ್ರೀನಿವಾಸ್ ಮಡಬಲು ಶಾಲೇಯ ಶಿಕ್ಷಕರಾದ ವಿನೋದ್,ಜರೀನಾ,ಮಮತಾ ,ದಿನೇಶ್ ಹಾಗೂ ಮಡಬಲು ಕ್ಲಸ್ಟರ್ ಮಟ್ಟದ 10ಶಾಲೇಯ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸದಸ್ಯರು, ಪೋಷಕರು ಹಾಗೂ ಮಕ್ಕಳು ಭಾಗವಹಿಸಿದ್ದರು.
ತಿರ್ಪುಗಾರರು ಇದ್ದರು ಇದೆ ಸಂದರ್ಭದಲ್ಲಿ ಮುಖ್ಯ ಅತಿಥಿಗಳಿಗೆ ಸನ್ಮಾನಿಸಲಾಯಿತು


