Month: February 2025

ದೆಹಲಿಯ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಆಯ್ಕೆ.ಉಪಮುಖ್ಯಮಂತ್ರಿಯಾಗಿ ಪರ್ವೇಶ್ ವರ್ಮಾ

ದೆಹಲಿಯಲ್ಲಿ ಗೆದ್ದು ಬೀಗಿರೋ ಬಿಜೆಪಿ, ಸರ್ಕಾರ ರಚನೆಗೆ ಸಜ್ಜಾಗಿದೆ. 27 ವರ್ಷದ ವನವಾಸ ಮುಗಿಸಿ ಪುಟಿದೆದ್ದ ಕೇಸರಿ ಪಡೆಯಲ್ಲಿ ಸಿಎಂ ಪಟ್ಟಕ್ಕೆ ಅಚ್ಚರಿಯ ಅಭ್ಯರ್ಥಿಯ ಆಯ್ಕೆಯಾಗಿದೆ. ಮಹಿಳೆಯನ್ನ…

ಹೆತ್ತೂರು ಹೋಬಳಿಯ ಹಡ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ವಿದ್ಯಾರ್ಥಿಗಳ ಕಲಿಕಾ ಹಬ್ಬ

ಸಕಲೇಶಪುರ :- ವಿದ್ಯಾರ್ಥಿಗಳು ಕೇವಲ ಬಹುಮಾನಕ್ಕಾಗಿ ಸ್ಪರ್ಧೆ ಮಾಡದೆ, ಸಿಕ್ಕ ಅವಕಾಶದಲ್ಲಿ ತಮ್ಮ ಪ್ರತಿಭೆಯನ್ನು ಸಮರ್ಪಕವಾಗಿ ಅನಾವರಣಗೊಳಿಸುವ ಕೆಲಸ ಮಾಡಬೇಕು ಎಂದು ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘದ…

ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ಸಕಲೇಶಪುರದಲ್ಲಿ ಫೆಬ್ರವರಿ 23 ರಿಂದ ಮಾರ್ಚ್ 2, 2025ರ ವರೆಗೆ ದ್ವಾದಶ ಜ್ಯೋತಿರ್ಲಿಂಗ ದರ್ಶನ ಹಾಗೂ ಆಧ್ಯಾತ್ಮಿಕ ಚಿತ್ರ ಪ್ರದರ್ಶನ

ಸಕಲೇಶಪುರ : ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ 89 ನೇ ತ್ರಿಮೂರ್ತಿ ಶಿವಜಯಂತಿ ಮಹೋತ್ಸವದ ಅಂಗವಾಗಿ ಭಾರತದ ಇತಿಹಾಸ ಪ್ರಸಿದ್ಧ ದ್ವಾದಶ ಜ್ಯೋತಿರ್ಲಿಂಗ ಪುಣ್ಯ…

ಕುರಭತ್ತೂರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತ ಹೆಚ್. ಜೆ ಶಾಂತಮ್ಮ ಅವಿರೋಧವಾಗಿ ಆಯ್ಕೆ.

ಸಕಲೇಶಪುರ:- ಸಕಲೇಶಪುರ ತಾಲ್ಲೂಕಿನ ಕುರಭತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆಯಲ್ಲಿ ಹಿಂದಿನ ಐದು ವರ್ಷದ ಒಪ್ಪಂದದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತ ಹೆಚ್. ಜೆ ಶಾಂತಮ್ಮ ಅವಿರೋಧವಾಗಿ…

ಡಿ ಕಂಪನಿ ಫ್ಯಾನ್ಸ್ ಅಸೋಸಿಯೇಷನ್ ಸಕಲೇಶಪುರ ಇವರ ವತಿಯಿಂದ ಶಾಲೆ ಮಕ್ಕಳಿಗೆ ಉಚಿತ ಬ್ಯಾಗು, ನೋಟ್ ಪುಸ್ತಕ, ಆಟದ ಸಾಮಗ್ರಿ ವಿತರಣೆ ಮಾಡಲಾಯಿತು.

ಸಕಲೇಶಪುರ : ಚಾಲೆಂಜಿಂಗ್ ಸ್ಟಾರ್ ದರ್ಶನ್, ರವರ 48ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಕೇಕ್ ಕಟ್ ಮಾಡುವ ಮೂಲಕ ಹೆಬ್ಬಶಾಲೆ ಗ್ರಾಮ ಪಂಚಾಯಿತಿ ಹೆನ್ನಲಿ ಗ್ರಾಮದ ಸರ್ಕಾರಿ…

ಸಕಲೇಶಪುರ ಪಟ್ಟಣದಲ್ಲಿ ನಡೆಯುತ್ತಿರುವ ದನಗಳ ಜಾತ್ರೆ ಹಾಗೂ ವಸ್ತು ಪ್ರದರ್ಶನದಲ್ಲಿ ಜಾಯಿಂಟ್ ವೀಲ್ ಹಾಗೂ ಕೊಲಂಬಸ್ ಗಿದ್ದ ತಡೆಯಾಜ್ಞೆ ತೆರೆವು

ಸಕಲೇಶಪುರ : ಸಾರ್ವಜನಿಕರಿಗೆ ಸುರಕ್ಷತೆ ಇಲ್ಲಾ ಎಂಬ ನೆಪದಲ್ಲಿ ಸಕಲೇಶಪುರ ಪಟ್ಟಣದಲ್ಲಿ ನಡೆಯುತ್ತಿರುವ ದನಗಳ ಜಾತ್ರೆ ಹಾಗೂ ವಸ್ತು ಪ್ರದರ್ಶನದಲ್ಲಿ ಜಾಯಿಂಟ್ ವೀಲ್ ಹಾಗೂ ಕೊಲಂಬಸ್ ಚಾಲನೆ…

ಸ್ವಾತಂತ್ರ್ಯ ಸೇನಾನಿ ಐ ಎನ್ ಏ ರಾಮರಾವ್ ರವರ ಪುಣ್ಯಸ್ಮರಣ ದಿನದ ಅಂಗವಾಗಿ ಆಲೂರು ತಾಲೂಕಿನ ಮರಸು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 36 ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

ಆಲೂರು : ಸ್ವಾತಂತ್ರ್ಯ ಸೇನಾನಿ ಐ ಎನ್ ಏ ರಾಮರಾವ್ ರವರ ಪುಣ್ಯಸ್ಮರಣ ದಿನದ ಅಂಗವಾಗಿ ಭಾರತ ಸೇವಾದಳ ಹಾಸನ ತಾಲ್ಲೂಕು ಸಮಿತಿಯ ಉಪಾಧ್ಯಕ್ಷರಾದ ವರದರಾಜುರವರು ನೀಡಿದ…

ಹಾನುಬಾಳು ಹೋಬಳಿಯ ಅವರೆಕಾಡು ಗ್ರಾಮದವರಾದ ಡಾ. ಅವರೇಕಾಡು ವಿಜಯಕುಮಾರ್ ಅವರಿಗೆ “ಮಲೆನಾಡ ಕಣ್ಮಣಿ” 2025 ರಾಜ್ಯ ಪ್ರಶಸ್ತಿ

ಸಕಲೇಶಪುರ : ತಾಲೂಕಿನ ಹಾನುಬಾಳು ಹೋಬಳಿಯ ಅವರೆಕಾಡು ಗ್ರಾಮದವರಾದ ಡಾ. ಅವರೇಕಾಡು ವಿಜಯಕುಮಾರ್, ಪ್ರಸ್ತುತ ಮೈಸೂರಿನ ಪ್ರತಿಷ್ಠಿತ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಭಾಷಾಂತರ ಅಧ್ಯಯನ ಮತ್ತು…

ಸಕಲೇಶಪುರ ಜಾತ್ರೆಗೆ ಕರಿನೆರಳು ಎಂಬಂತೆ ಜಾಯಿಂಟ್ ವೀಲ್, ಕೊಲಂಬಸ್, ಹಾಗೂ ಟೊರೊ ಟೊರೊ ಗಳಿಗೆ ಮುಂದಿನ ಆದೇಶದ ವರೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಸಕಲೇಶಪುರ : ಸ್ವಾಮಿಯ ದಿವ್ಯ ರಥೋತ್ಸವ ಪ್ರತಿ ವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ಜರುಗಿದ್ದು ಇದರ ಅಂಗವಾಗಿ ಪುರಸಭೆ ವತಿಯಿಂದ ನಡೆಯುವ ಸಕಲೇಶಪುರ ಜಾತ್ರಾಮಹೋಹತ್ಸವವನ್ನು ಪಟ್ಟಣದ ಹೇಮಾವತಿ…

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಿಗೆ ಶೃದ್ದಾಂಜಲಿ. ಈ ದಿನ ಪ್ರೇಮಿಗಳ ದಿನ ಅಲ್ಲ .ಸೈನಿಕರ ಹುತಾತ್ಮ ದಿನ ಹಿಂದೂ ಮುಖಂಡ ರಘು ಸಕಲೇಶಪುರ

ಸಕಲೇಶಪುರ : 2019 ನೇ ಸಾಲಿನ ಫೆಬ್ರವರಿ 14 ರಂದು ನಡೆದ ರಣಭೀಖರ ಸ್ಪೊಟದಲ್ಲಿ ಬಲಿಯಾದ ಸೈನಿಕರಿಗೆ ನಮನ ಸಲ್ಲಿಸಿ ಶೃದ್ದಾಂಜಲಿ ಅರ್ಪಿಸಲಾಯಿತು. 12 ಫೆಬ್ರವರಿ 2019…