ಹಾಸನದ ಸಾಲಗಾಮೆ ಸಮೀಪದ ಸೀಗೆ ಬೆಟ್ಟದಲ್ಲಿ ಪರಿಸರ ಸಂರಕ್ಷಣೆಗೆ ರೋಟರಿ ಕ್ಲಬ್ ಹಾಸನ್ ಸನ್ ರೈಸ್–ಹೌಸ್ ಆಫ್ ಭಾರತ್‌ನಿಂದ ಡಸ್ಟ್‌ಬಿನ್ ಅಳವಡಿಕೆ, ಸ್ವಚ್ಛತಾ ಕಾರ್ಯ ಹಾಗೂ ಗಿಡ ನೆಡುವ ಕಾರ್ಯಕ್ರಮ ನೆರವೇರಿತು.
ಹಾಸನ: ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ಹಾಗೂ ಹೌಸ್ ಆಫ್ ಭಾರತ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಸಾಲಗಾಮೆ ಸಮೀಪದ ಸೀಗೆ ಬೆಟ್ಟದಲ್ಲಿ ಪರಿಸರ…
