ಸಕಲೇಶಪುರ : ದಿನಾಂಕ 11.11.2023 ರಂದು ಯಸಳೂರು ಹೋಬಳಿ ಕಳಲೆ ಕೂಡಿಗೆಯಲ್ಲಿರುವ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪುತ್ತಳಿಗೆ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ಹೆಚ್.ಎಂ. ವಿಶ್ವನಾಥ್ ಅವರು ಸ್ವಾಮೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು .

ಈ ಸಂದರ್ಭದಲ್ಲಿ ಯಸಳೂರು ಹೋಬಳಿಯ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಗಂಗಾಧರ ಎಡಿಕೇರಿ, ಸಕಲೇಶಪುರ ತಾಲೂಕು ಒಕ್ಕಲಿಗರ ಸಂಘದ ನಿರ್ದೇಶಕರುಗಳಾದ ಹೆಚ್.ಹೆಚ್. ಉದಯ್ ನಾಗನಹಳ್ಳಿ, ಕೆ.ಕೆ. ರಮೇಶ್ ಕರಗೂರು, ಅಣ್ಣೇಗೌಡ ಪುಟ್ಟಸ್ವಾಮಿ ,ಮಹೇಶ ಬೆಟ್ಟದ ಮನೆ ,ತಮ್ಮಣ್ಣಗೌಡ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *