
*ಅರೇಹಳ್ಳಿ ಹೋಬಳಿಯ ರಾಮ ನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಮತ ಯಾಚನೆ ಜೆಡಿಎಸ್ ಮಹಿಳಾ ಘಟಕದಿಂದ ಕೆ ಎಸ್ ಲಿಂಗೇಶ್ ಬೆಂಬಲಿಸಲು ಮನವಿ ಸಂದರ್ಭದಲ್ಲಿ ಅರೇಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪಾತಿಮಾ. ಮಾಜಿ ತಾ. ಪಂ. ಅಧ್ಯಕ್ಷೆ ಕಮಲ ಚನ್ನಪ್ಪ. ಮಾಜಿ ತಾ. ಪಂ. ಉಪಾಧ್ಯಕ್ಷೆ. ಜಮುನಾ ಅಣ್ಣಪ್ಪ. ಜೆಡಿಎಸ್ ಕಾರ್ಯ ಕರ್ತರು ಹಾಜರಿದ್ದರು*
