
ಸಕಲೇಶಪುರ : ತಾಲೂಕು ಯಸಳೂರು ಹೋಬಳಿ ಉಚ್ಚಂಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಯು.ಎಸ್.ಸಣ್ಣಪ್ಪ ಅವರ ಪತ್ನಿ ಕೆ.ಟಿ.ಶಶಿಕಲಾ ಅವರು ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ,
ಇವರ ಅಂತ್ಯಕ್ರಿಯೆ ಸೋಮವಾರ ಶನಿವಾರ ಸಂತೆ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ದುಃಖ ಭಾಗಿಗಳಾದ ಕುಟುಂಬದ ಮೂಲಗಳು ತಿಳಿಸಿವೆ.

