
ಸಕಲೇಶಪುರ : (ಕುಡುಗರಹಳ್ಳಿ) ಗೆ ಈ ಶೈಕ್ಷಣಿಕ ಅನ್ವಯವಾಗುವಂತೆ BCA( Batchular of Computer Applications) ಪದವಿ ಮಂಜೂರಾಗಿದೆ.
ಸಕಲೇಶಪುರ ತಾಲ್ಲೂಕಿನ ಮತ್ತು ಸುತ್ತಮುತ್ತಲಿನ ದ್ವಿತೀಯ ಪಿಯುಸಿ ಪಾಸಾದ ವಿಧ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಪ್ರಾಂಶುಪಾಲರು ಕೋರಿದ್ದಾರೆ.
ಶ್ರೀ. ಹರೀಶ್ ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಕಲೇಶಪುರ(ಕುಡುಗರಹಳ್ಳಿ)
