ಅರೇಹಳ್ಳಿ : ಅರೇಹಳ್ಳಿ ಪಟ್ಟಣದಲ್ಲಿ ಅಂಬೇಡ್ಕರ್ ವೃತ್ತ ದಲ್ಲಿ 67ನೇ ಅಂಬೇಡ್ಕರ್ ಪರಿ ದಿಬ್ಬಾಣ ಕಾರ್ಯಕ್ರಮ. ಅರೇಹಳ್ಳಿ ಅಂಬೇಡ್ಕರ್ ಪ್ರತಿಮೆ ಪ್ರತಿಸ್ಥಾಪನ ಸಮಿತಿ ವತಿಯಿಂದ ಅಂಬೇಡ್ಕರ್ ಪರಿ ದಿಬ್ಬಣ ಜಯಂತಿ ರಸ್ತೆಯಲ್ಲಿ ಕ್ಯಾಡಾಲ್ ಹಿಡಿದು ಮೆರವಣಿಗೆ ಮಾಡುವ ಮೂಲಕ ನಮನ ಸಲ್ಲಿಸಲಾಯಿತು.

ಅರೇಹಳ್ಳಿ ಪೊಲೀಸ್ ನಿರಕ್ಷಕ ಲಿಂಗರಾಜ್. ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪರ್ಚನೆ ಮಾಡಿ ನಂತರ ಮಾತನಾಡಿದ ಅವರು ಅಂಬೇಡ್ಕರ್ ರವರ ಆದರ್ಶ ಪಾಲನೆ ಸಿದ್ದಂತ ರೋಡಿಗೊಳಿಸಬೇಕು ಅವರು ಪ್ರಪಂಚಕ್ಕೆ ಮಹಾನ್ ವ್ಯಕ್ತಿ ಎಂದರು.

ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಅರೇಹಳ್ಳಿ ನಿಂಗರಾಜ್. ಅಧ್ಯಕ್ಷ ರಾಜು ವಕೀಲರು ಅರೇಹಳ್ಳಿ. ತಾ. ಪಂ. ಮಾಜಿ ಅಧ್ಯಕ್ಷ ಅಣ್ಣಪ್ಪ. ಜಮುನಾ. ಮಾಜಿ ತಾ. ಪಂ.ಸದಸ್ಯ. ಸೋಮಯ್ಯ. ಗ್ರಾ. ಪಂ. ಸದಸ್ಯರಾದ ಲಕ್ಷ್ಮಣ್. ಮಲ್ಲಿಕಾರ್ಜುನ ನಾರ್ವೆ,ಅಣ್ಣಪ್ಪ, ಮುಖಂಡರಾದ ಸಿದ್ದೇಶ್,ಧರ್ಮರಾಜ್, ನಿಂಗರಾಜ್ ಬೆಳ್ಳವಾರ, ಸೋಮಶೇಖರ್, ಗಣೇಶ್, ದೇವರಾಜ್, ಹೋಬಳಿಯ ಎಲ್ಲಾ ಭೀಮ ಸೇನಾ ಕಾರ್ಯಕರ್ತರು ಹಾಜರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *