
ಬಾಳ್ಳುಪೇಟೆ ಹಸಗವಳ್ಳಿ ರಂಗನಾಥ ಪ್ರೌಡಶಾಲೆಯಲ್ಲಿ ಶಾಂತಿಯುತ ಮತದಾನ.
ಮತಗಟ್ಟೆ ಸಂಖ್ಯೆ 135 ಬಾಳ್ಳುಪೇಟೆ ಹಸಗವಳ್ಳಿ ರಂಗನಾಥ ಪ್ರೌಡಶಾಲೆಯಲ್ಲಿ 99 ವರ್ಷದ ಸಿದ್ದಮ್ಮ ನೆಡೆದು ಕೊಂಡು ಬಂದು ಮತದಾನ ಮಾಡಿದ್ದು ವಿಶೇಷವಾಗಿತ್ತು.
*ವರದಿ : ಪ್ರಧಾನ ಸಂಪಾದಕರು ಎಸ್ ಎಮ್ ಮಂಜುನಾಥ್ ಸಂಪಾದಕರು : M. B. ಉಮೇಶ್, ಸಂಕಲನಕಾರ : ಮೋಹನ್ Fcc, ವ್ಯವಸ್ಥಾಪಕರು : ರಾಕೇಶ್. ಶೇಷಾದ್ರಿ*
