
ಸಕಲೇಶಪುರ : ಕಳೆದ ಒಂದು ವಾರದಿಂದ ಮಾವಿನಹಳ್ಳಿ ಗ್ರಾಮದಲ್ಲಿ ದನಗಳು, ಮೇಕೆಗಳು, ಹಾಗೂ ನಾಯಿಗಳನ್ನು ಹಿಡಿಯುತ್ತಿದ್ದ ಚಿರತೆ ಇಲ್ಲಿನ ಗ್ರಾಮಸ್ಥರಿಗೆ ಭಯ ಉಂಟುಮಾಡಿದ್ದ ಚಿರತೆ ಇಂದು ಸಂಜೆ ಹೆಬ್ಬಾಸಲೆ ಗ್ರಾಮ ಪಂಚಾಯತಿಯ ಹೆನ್ನಲ್ಲಿ ಗ್ರಾಮದಲ್ಲಿನ ನಂಜೇಶ್ ರವರ ಮನೆ ಹತ್ತಿರ ಕಾಣಿಸಿಕೊಂಡಿದೆ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಜಾಗರೂಕತೆಯಿಂದ ಇರಬೇಕಾಗಿ ಹಾಗೆ ಅರಣ್ಯ ಇಲಾಖೆ ಚಿರತೆಯನ್ನು ಕೂಡಲೇ ಹಿಡಿದು ಸ್ಥಳಾಂತರಿಸುವಂತೆ ಮನವಿ ಮಾಡುತ್ತೇನೆ,ಧರ್ಮ ಹೆನ್ಲಿ, ಗ್ರಾಮಸ್ಥ ಹಾಗೂ ಯುವ ಕಾಂಗ್ರೆಸ್ ಕಾರ್ಯದರ್ಶಿ.


