
ಸಕಲೇಶಪುರ : ಹೆನ್ನಲಿ ಗ್ರಾಮದಲ್ಲಿ ನೆನ್ನೆ ಕಾಣಿಸಿಕೊಂಡಂತ ಚಿರತೆಯೂ ಪುನಃ ಇಂದು ಸಂಜೆ ಕಾಣಿಸಿಕೊಂಡು ಜನರಲ್ಲಿ ಮತ್ತೆ ಅಂತಂಕ ಮೂಡಿಸಿದೆ.
ಈ ಭಾಗದ ಜನರು ಶೇಕಡ ನೂರರಷ್ಟು ಬಡ ಕೂಲಿ ಕಾರ್ಮಿಕರಿದ್ದು ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಈ ಸಂದರ್ಭದಲ್ಲಿ ಚಿರತೆಯ ಓಡಾಟದಿಂದ ಜನರು ಭಯ ಬೀತರಾಗಿದ್ದರೆ
ಈ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಹಲವು ದಿನಗಳಿಂದ ಕಾಣಿಸಿಕೊಂಡಿರುವ ಚಿರತೆಯನ್ನು ಸೆರೆ ಹಿಡಿದು ಸ್ಥಳಾಂತರ ಮಾಡಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ.
ಇಂತಿ : ಶಶಿಕುಮಾರ್ ಹೆನ್ನಲಿ ಗ್ರಾಮದ ಯುವ ಮುಖಂಡರು



