ಸಕಲೇಶಪುರ : ತಾಲ್ಲೂಕಿನ ಪುರಸಭೆಯ 7 ನೇ ವಾರ್ಡ್ ನ ಉಪಚುನಾವಣೆಗೆ ಬಿ. ಜೆ. ಪಿ ಅಭ್ಯರ್ಥಿಯಾಗಿ ಇಂಧು ಆನಂದ್ ಅವರು ಮಿನಿ ವಿಧಾನಸೌದಕ್ಕೆ ತೆರಳಿ ಚುನಾವಣೆ ಅಧಿಕಾರಿಯಾದ ಆನಂದಮೂರ್ತಿ ಅವರಿಗೆ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಮಂಜುನಾಥ್ ಸಿಂಘ್ವಿ, ಪ್ರತಿಮಾ ಮಂಜುನಾಥ್, ಬಾಳ್ಳೆಗದ್ದೆ ಮೋಹನ್, ಪುರಸಭೆಯ ಸದಸ್ಯರಾದ ಪ್ರದೀಪ್, ವನಜಾಕ್ಷಿ , ರವಿ ಆಟೋ ಇತರರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *