
ಸಕಲೇಶಪುರ : ತಾಲ್ಲೂಕಿನ ಪುರಸಭೆಯ ಏಳನೇ ವಾರ್ಡ್ ನ ಉಪ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಅರುಣ ಭಾರ್ಗವಿ ಎಸ್.ಕೆ. ಸೂರಿ ಅವರು ಶುಕ್ರವಾರ ಏಳನೇ ವಾರ್ಡಿನ ಮತದಾರರೊಂದಿಗೆ ಮೆರವಣಿಗೆಯಲ್ಲಿ ಸಾಗಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಮಿನಿ ವಿಧಾನಸೌದಕ್ಕೆ ತೆರಳಿ ಚುನಾವಣೆ ಅಧಿಕಾರಿಯಾದ ಆನಂದಮೂರ್ತಿ ಅವರಿಗೆ ನಾಮಪತ್ರ ಸಲ್ಲಿಸಿದರು.






