
ಅರೇಹಳ್ಳಿ :ನಾರ್ವೆ ಪೇಟೆ ಗ್ರಾಮ ಪಂಚಾಯತ್ ನಲ್ಲಿ ಗ್ರಾಮ ಸಭೆ ಕಾರ್ಯಕ್ರಮ ನಡೆಸಲಾಯಿತು
ಈ ಕಾರ್ಯಕ್ರಮ ಉದ್ಘಾಟನೆಯನ್ನು ಬೇಲೂರು ತಾಲ್ಲೂಕಿನ ಶಾಸಕ ಎಚ್. ಕೆ. ಸುರೇಶ್ ನೆರೆವೇರಿಸಿದರು
ಗ್ರಾಮ ಸಭೆಯಲ್ಲಿ 94ಸಿ ಹಕ್ಕು ಪತ್ರಗಳ ಬಗ್ಗೆ, ವಿದ್ಯುತ್ ಸಮಸ್ಯೆ, ಅರಣ್ಯ ಇಲಾಖೆಯ ಸಮಸ್ಯೆ, ರೈತರ ಸಮಸ್ಯೆ, ಬಸ್ಸಿನ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲಾಶ್ರೀ, ಉಪಾಧ್ಯಕ್ಷ ಮಲ್ಲಿಕಾರ್ಜುನ, ಸದಸ್ಯರಾದ ಮಲ್ಲಿಕಾರ್ಜುನ ನಾರ್ವೆ, ಪವಿತ್ರ, ಚಿದಾನಂದ್, ಮಂಜುನಾಥ್, ವೀಣಾ, ಬೇಬಿ ನೋಡಲ್ ಅಧಿಕಾರಿ ರಾಜೇಂದ್ರ ಕಾರ್ಯನಿವರ್ಣಧಿಕಾರಿ ಸತೀಶ್ ಮಾಜಿ ತಾ. ಪಂ ಸದಸ್ಯ ಸೋಮಯ್ಯ ಅರೇಹಳ್ಳಿ ಪಿ ಎಸ್ ಐ. ಲಿಂಗರಾಜು,ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರು ಹಾಜರಿದ್ದರು.



