
ಸಕಲೇಶಪುರ : ಸಕಲೇಶಪುರ ಪಟ್ಟಣದ ಪುರಸಭೆಯ 7 ನೇ ವಾರ್ಡಿನ
ಬಿ.ಸಿ.ಎಂ.ಮಹಿಳೆ ಮೀಸಲು ಉಪಚುನಾವಣೆಯಲ್ಲಿ
ಮೂರು ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು
ಜೆಡಿಎಸ್ ನಿಂದ ಅರುಣ ಭಾರ್ಗವಿ
ಕಾಂಗ್ರೇಸ್ ನಿಂದ ರೇಷ್ಮಾ ಬಾನು
ಪಕ್ಷೇತರ ಅಭ್ಯರ್ಥಿ ನೇಹ ಸಿಮ್ರಾನ್ಅವರು ಕಣದಲ್ಲಿ ಉಳಿದಿದ್ದಾರೆ.
ಇಂದು ನಾಮ ಪತ್ರ ವಾಪಸ್ಸು ಪಡೆಯಲು ಕೊನೆ ದಿನವಾಗಿತ್ತು
ಬಿಜೆಪಿ ಪಕ್ಷದ ಅಭ್ಯರ್ಥಿ ಬಿ.ಈ.ಇಂದಿರಾ
ಪಕ್ಷೇತರ ಅಭ್ಯರ್ಥಿ ಶಾಹೇದ ಬೇಗಂ ಅವರು
ತಮ್ಮ ನಾಮ ಪತ್ರ ವಾಪಸ್ ಪಡೆದಿದ್ದಾರೆ.
