
ಸಕಲೇಶಪುರ : ಇಂದು ನಿಧನರಾಗಿರುವ ಖ್ಯಾತ ವೈದ್ಯ ಡಾ. ಮೋಹನ್ ದಾಸ್ ಶೆಟ್ಟಿ ಅವರ ಪಾರ್ಥಿವ ಶರೀರವನ್ನು ಸಕಲೇಶಪುರ ರೋಟರಿ ಸಂಸ್ಥೆ ಸಮುದಾಯ ಭವನದ ಎದುರು ಇಂದು ಸಂಜೆ 7 ಗಂಟೆಗೆ ಅಂತಿಮ ದರ್ಶನಕ್ಕೆ ಇರಿಸಲಾಗುವುದು.
ಸಂಬಂಧಪಟ್ಟವರು ವೈದ್ಯರ ನಿಧನಕ್ಕೆ ಸಂತಾಪ ಹಾಗೂ ಶ್ರದ್ಧಾಂಜಲಿ ಅರ್ಪಿಸಬಹುದಾಗಿದೆ.
ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿ
ಇಂತಿ ಸಕಲೇಶಪುರ ರೋಟರಿ ಸಂಸ್ಥೆ ಹಾಗೂ ಡಾಕ್ಟರ್ ಮೋಹನ್ ದಾಸ್ ಶೆಟ್ಟಿ ಅವರ ಕುಟುಂಬ ವರ್ಗದವರು.
