
ಸಕಲೇಶಪುರ : ಪಟ್ಟಣದ 7ನೇ ವಾರ್ಡಿನಲ್ಲಿ ತೆರವಾದ ಪುರಸಭಾ ಸ್ಥಳೀಯ ಸಂಸ್ಥೆ ಉಪ ಚುನಾವಣೆಯಲ್ಲಿ ಇಂದು ಜೆಡಿಎಸ್ ಅಭ್ಯರ್ಥಿ ಅರುಣ ಭಾರ್ಗವಿ ಅವರು ಮನೆಮನೆಗೆ ತೆರಳಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆಯ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಕಾಡಪ್ಪ ,ಪುರಸಭೆ ಮಾಜಿ ಉಪಾದ್ಯಕ್ಷೆ ದಿ.ಜರಿನಾ ಅವರ ಪುತ್ರ ಶಫೀರ್ ,ಅಭ್ಯರ್ಥಿ ಅರುಣ ಭಾರ್ಗವಿ ಅವರ ಪತಿ ಮಾಜಿ ಸದಸ್ಯರಾದ ಎಸ.ಕೆ.ಸೂರ್ಯ, ಎಸ್.ಎಂ.ರಮೇಶ್, ಮದುವರನ್, ವಸಂತ, ಜಾವೀದ್ ರೆಹಮನ್ ಬೇಗ್, ಎಸ್.ಬಿ.ಮಂಜುನಾಥ್,ತಿಮ್ಮಯ್ಯ. ಕಾರ್ತಿಕ್ ,ಗೋಪಿನಾಥ್, ಶಂಕರ, ಸಂಜಯ್, ಇತರರು ಇದ್ದರು.





