ಸಕಲೇಶಪುರ : ನವೆಂಬರ್ 01 ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಿ ಕನ್ನಡ ಭಾವುಟ ಹಾರಿಸಬೇಕಾದದ್ದು ಎಲ್ಲಾ ಕನ್ನಡಿಗರ ಕರ್ತವ್ಯ ಆದರೆ ಸಕಲೇಶಪುರದ ತಾಲ್ಲೂಕು ಕೇಂದ್ರದಲ್ಲಿ ಕಾರ್ಯಕ್ರಮ ನಡೆಸಿ ಕನ್ನಡ ಭಾವುಟ ಹಾರಿಸದೇ ಇರುವುದು ನಿಜಕ್ಕೂ ವಿಷಾದನೀಯ ಸಂಗತಿ, ಹಾಗಾಗಿ ಈ ವಿಚಾರವಾಗಿ ಚರ್ಚಿಸಲು ಎಲ್ಲಾ ಸಂಘಟನೆಯ ಪದಾಧಿಕಾರಿಗಳನ್ನು ಸಭೆಗೆ ಆಹ್ವಾನಿಸಲಾಗಿದೆ.

ಆದ್ದರಿಂದ ಎಲ್ಲರೂ ಸಭೆಗೆ ಆಗಮಿಸಿ ತಮ್ಮ ತಮ್ಮ ಸಲಹೆ, ಅನಿಸಿಕೆ, ಅಭಿಪ್ರಾಯಗಳನ್ನು ತಿಳಿಸಬೇಕಾಗಿ ವಿನಂತಿ

ಸ್ಥಳ:~ ಅಂಬೇಡ್ಕರ್ ಭವನ, ಟೌನ್ ಪೋಲಿಸ್ ಸ್ಟೇಷನ್ ಹಿಂಭಾಗ, ಸಕಲೇಶಪುರ

ದಿನಾಂಕ:~22-12-2023 ಶುಕ್ರವಾರ

ಸಮಯ:ಮಧ್ಯಾಹ್ನ 3:00 ಘಂಟೆಗೆ

ಇಂತಿ ತಮ್ಮ ವಿಶ್ವಾಸಿ :-ಪುಸನ್ನ ಕುಮಾರ್ (ಪುಟ್ಟರಾಜ್, ಮಳಲಿ) ತಾಲ್ಲೂಕು ಅಧ್ಯಕ್ಷರು ಮಲೆನಾಡು ರಕ್ಷಣಾ ಸೇನೆ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *