
ಬಜರಂಗದಳದ ಕಾರ್ಯಕರ್ತರುಗಳಿಂದ ವಿ ಹಿ ಪ ರಘಗೆ ಸನ್ಮಾನ ಮಾಡಿ ಸಂಭ್ರಮಿಸಿದರು…….ಸಕಲೇಶಪುರ ಹಳೇ ಬಸ್ಸ್ ನಿಲ್ದಾಣದ ಹತ್ತಿರ ಸಕಲೇಶಪುರ ಬಜರಂಗದಳದ ಕಾರ್ಯಕರ್ತರು ಗಳು ಬಿಜೆಪಿ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸಿದ ಕರ್ನಾಟಕ ರಾಜ್ಯ ವಿಶ್ವ ಹಿಂದೂ ಪರಿಷತ್ ನ ಪ್ರಮುಖರು ಆದ ರಘು ಸಕಲೇಶಪುರ ವರಿಗೆ ಪೇಟಾ ಹಾಗೂ ಶಾಲು ಹಾರ ಹಾಕುವ ಮೂಲಕ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಸಿಮೆಂಟ್ ಮಂಜು ಆಪ್ತ ಅರ್ಜುನ್, ಕೌಶಿಕ್, ಪ್ರದೀಪ್, ಪ್ರತಾಪ್,ಗುರು ಇತರೆ ಕಾರ್ಯಕರ್ತರುಗಳು ಇದ್ದರು.
