
ಸಕಲೇಶಪುರ : ಪತಂಜಲಿ ಯೋಗ ಸಮಿತಿ (ರಿ.) ಇವರ ವತಿಯಿಂದ ದಿನಾಂಕ 04-01-24 ರಿಂದ 18-01-24ರ ವರೆಗೆ ಅರೋಗ್ಯ ಮತ್ತು ಆಧ್ಯಾತ್ಮಿಕ ಶಿಬಿರವನ್ನು ಏರ್ಪಡಿಸಲಾಗಿದೆ
ಕಾರ್ಯಕ್ರಮಗಳು : ಬೆಳಿಗ್ಗೆ 5-15 ರಿಂದ 6-30ರ ವರೆಗೆ ಯೋಗಾಸನ ಪ್ರಾಣಾಯಾಮ ಧ್ಯಾನ
ಬೆಳಿಗ್ಗೆ 6-30 ರಿಂದ 7-15ರ ವರೆಗೆ ಪ್ರಕೃತಿ ಚಿಕಿತ್ಸೆ – ಆಹಾರ ಪದ್ಧತಿ ಯೋಗದ ಬಗ್ಗೆ ಪ್ರವಚನ
ಬೆಳಿಗ್ಗೆ 7-30 ರಿಂದ 8-00ರ ವರೆಗೆ ಆಪ್ತ ಸಮಾಲೋಚನೆ
ಕಾರ್ಯಕ್ರಮ ನಡೆಯುವ ಸ್ಥಳ : ಶ್ರೀ ಗುರುವೇಗೌಡರ ಕಲ್ಯಾಣಮಂಟಪ, ಸಕಲೇಶಪುರ
ಸರ್ವರಿಗೂ ಸುಸ್ವಾಗತ
ವಿಶೇಷ ಸೂಚನೆ : ಶಿಬಿರಾರ್ಥಿಗಳು ಯೋಗದ ಮ್ಯಾಟ್ ತಪ್ಪದೆ ತರಬೇಕು
