ಸಕಲೇಶಪುರ : ತಾಲ್ಲೂಕಿನ ಹೆತ್ತೂರಿನ ಕರ್ನಾಟಕ ಪಬ್ಲಿಕ್ ಶಾಲೆಯ ಕೆ.ಪಿ.ಎಸ್. ಕಲಾ ವೈಭವ”2024 ವಾರ್ಷಿಕ ಸಮಾರಂಭವನ್ನು ದಿನಾಂಕ:06-01-2024ನೇ ಶನಿವಾರದಂದು ಬೆಳಿಗ್ಗೆ 10 ಗಂಟೆಗೆ ಏರ್ಪಡಿಸಲಾಗಿದೆ.

ಸಮಾರಂಭ ನಡೆಯುವ ಸ್ಥಳ : ಕೆ.ಪಿ.ಎಸ್. ಆವರಣ ಹೆತ್ತೂರು. ಸರ್ವರಿಗೂ ಸುಸ್ವಾಗತ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *