ಸಕಲೇಶಪುರ ತಾಲೂಕು ಬೆಳಗೋಡು ಹೋಬಳಿ ಹೊಸಕೊಪ್ಪಲು ಗ್ರಾಮದ ಕೃಷಿಕರಾದ ಎಚ್‌.ಬಿ ಚಂದ್ರಶೇಖರ್ ಮತ್ತು ಅವರ ಕಾಫಿ ತೋಟದಲ್ಲಿ ಕಾಡಾನೆಗಳು ಸಂಪೂರ್ಣ ಕಾಫಿ ಮತ್ತು ಅಡಿಕೆ ಪಂಪ್ಸೆಟ್ ಮೋಟರುಗಳನ್ನು ತುಳಿದು ಗಿಡಗಳನ್ನು ತುಳಿದು ಭತ್ತದ ಗದ್ದೆಯನ್ನು ಹಾಳು ಮಾಡಿವೆ

ಸಂಬಂಧಪಟ್ಟ ಅರಣ್ಯ ಇಲಾಖೆಯವರಿಗೆ ಎಷ್ಟು ಮನವಿ ಮಾಡಿದರೂ ಕೂಡ ರೈತರ ಕಷ್ಟಕ್ಕೆ ಯಾವುದೇ ಅಧಿಕಾರಿಗಳು ರೈತರ ಕಷ್ಟಾನ ಕೇಳೋರಿಲ್ಲ ಮತ್ತು ಕಾಡಾನೆ ಸಮಸ್ಯೆಯನ್ನು ಬಗೆಹರಿಸಲಿಲ್ಲ ಅರಣ್ಯ ಇಲಾಖೆ ಸಕಲೇಶಪುರ ಎಷ್ಟೇ ಮನವಿ ಮಾಡಿದರೂ ಕೂಡಸಂಬಂಧಪಟ್ಟ ಅಧಿಕಾರಿಗಳಿಗೆ ಪರಿಶೀಲನೆ ಮಾಡುತ್ತಿಲ್ಲ ಈ ಕೂಡಲೇ ರೈತರ ಕಷ್ಟಕ್ಕೆ ಅಧಿಕಾರಿಗಳು ದೌಡಾಯಿಸಬೇಕಾಗಿ ನಿಮ್ಮಲ್ಲಿ ಕಳಕಳಿಯ ವಿನಂತಿ ನಾಗೇಂದ್ರ ಹೊಸಕೊಪ್ಪಲು ಅವರ ಮನವಿ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *