
ಅರೇಹಳ್ಳಿ : ಕೇಂದ್ರ ಸರ್ಕಾರವು ಆಯೋಜಿಸಿರುವ ವಿಕಸಿತ್ ಭಾರತ್ ಸಂಕಲ್ಪ ಕಾರ್ಯಕ್ರಮ ಕರ್ನಾಟಕ ಬ್ಯಾಂಕ್. ಗ್ರಾಮ ಪಂಚಾಯಿತಿ. ಆರೋಗ್ಯ ಇಲಾಖೆ ನೇತೃತ್ವದಲ್ಲಿ ನಾರ್ವೆ ಸಂತೆ ಮೈದಾನ ದಲ್ಲಿ ನೆಡೆಯಿತು
ಕೇಂದ್ರ ಸರ್ಕಾರ ದಿಂದ ಬರುವ ಡಿಜಿಟಲ್ ಇಂಡಿಯಾ,ಸ್ವಚ್ಛ ಭಾರತ್,ಉಜ್ವಲ ಗ್ಯಾಸ್,ಹಲವು ಸೌಲಭ್ಯ ಯೋಜನೆಗಳನ್ನು ಟಿವಿ ಪರದೆಯ ಮೂಲಕ ಸಾರ್ವಜನಿಕರಿಗೆ ತಿಳಿಸಲಾಯಿತು.
ಕಾರ್ಯಕ್ರಮ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲಾಶ್ರೀ ಸೋಮಯ್ಯ, ಉಪಾಧ್ಯಕ್ಷ ಮಲ್ಲಿಕಾರ್ಜುನ ಎಚ್. ಎಸ್.ಸದಸ್ಯರಾದ ಮಂಜುನಾಥ್, ಮಲ್ಲಿಕಾರ್ಜುನ ನಾರ್ವೆ, ಪವಿತ್ರ, ವೀಣಾ, ಕಾರ್ಯದರ್ಶಿ ಚಾಮರಾಜ್, ಕರ ವಸೂಲಿಗಾರ ನಾರಾಯಣ, ಕರ್ನಾಟಕ ಬ್ಯಾಂಕ್ ನಾರ್ವೆ ಶಾಖೆ ವ್ಯವಸ್ಥಾಪಕ ಪ್ರೀತಮ್ ಆರೋಗ್ಯ ಇಲಾಖೆಯ ಕಮಲ , ತಾಸೀನಾ ರಝಕ್, ಅರುಣ್, ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತರು ಶಾಲಾ ಶಿಕ್ಷಕರು ಗ್ಯಾಸ್ ಏಜೆನ್ಸಿ ತಂಡದವರು, ಅಧಿಕಾರಿಗಳು,ಫಲಾನುಭವಿಗಳು, ಗ್ರಾಮಸ್ಥರು, ಹಾಜರಿದ್ದರು




