ಸಕಲೇಶಪುರ : ತಾಲೂಕು ಹೆಗ್ಗದೆ ವಲಯದ ದೇವಲಕೆರೆ ವಿಪತ್ತು ನಿರ್ವಹಣೆ ಘಟಕದಿಂದ ಇಂದು ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ದೇವಲದ ಕೆರೆಯ ಅಮೃತೇಶ್ವರ ಮತ್ತು ದೇವಿರಮ್ಮ ದೇವಸ್ಥಾನಗಳನ್ನು ಸ್ವಚ್ಛಗೊಳಿಸಲಾಯಿತು.

ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಗ್ರಾಮ್ ಪಂಚಾಯತ್ ಮಾಜಿ ಅಧ್ಯಕ್ಷರಾದ ಡಿಕೆ ಭರತ್ ರವರು ಊರಿನ ಗ್ರಾಮಸ್ಥರು ದೇವಸ್ಥಾನದ ಅರ್ಚಕರು ಹಾಗೂ ಶೌರ್ಯ ತಂಡದ ಸಂಯೋಜಕರಾದ ಭವ್ಯರವರು. ಘಟಕ ಪ್ರತಿನಿಧಿಯಾದ ಪ್ರಸನ್ನಕುಮಾರ್ ರವರು ಹಾಗೂ ಸೇವಾ ಪ್ರತಿನಿಧಿ ಶೋಭಾ ರವರು ಹಾಗೂ ಸ್ವಯಂಸೇವಕರಾದ ಸುರೇಶ್ ರವರು ಮಹೇಶ್ ಮೋಹನ್ ಸುನಿಲ್, ಶಂಕರ್ ನಿಖಿಲ್ ಪ್ರವೀಣ್. ಹಾಗೂ ಸಂಘದ ಸದಸ್ಯರಾದ ಲಲಿತಾರವರು ಹಾಗೂ ಅಂಬಿಕಾ ಮೆಟಲ್ಸ್ ಅಂಗಡಿಯ ಮಾಲೀಕರಾದ ನೇಮೇಶ್ ಭಾಗವಹಿಸಿದ್ದರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಭರತ್ ರವರು ಇಂಥ ಕಾರ್ಯಕ್ರಮಗಳ ಅವಶ್ಯಕತೆ ನಮಗೆ ಇದೆ ಇದು ಉತ್ತಮ ಕಾರ್ಯಕ್ರಮವಾಗಿದೆ ಎಂದು ಅಭಿಪ್ರಾಯವನ್ನು ಹು ವ್ಯಕ್ತಪಡಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *