
ಸಕಲೇಶಪುರ : ಇಂದು ನಗರದ ಚಂಪಕನಗರ ಬಡಾವಣೆಯ *ಪಂಚಮುಖಿ ಗಣಪತಿ ದೇವಸ್ಥಾನ* ಸ್ವಚ್ಚತಾ ಕಾರ್ಯಕ್ರಮ ನೆಡಸಿ ನಂತರ ಮಾಸಿಕ ಸಭೆಯನ್ನು ನಡೆಸಲಾಯಿತು
ಈ ಸಂದರ್ಭದಲ್ಲಿ ಚಂಪಕನಗರ ವಲಯದ ಸೇವಾಪ್ರತಿ ನಿಧಿ ಚಾಂದನಿ ಹಾಗೂ ಸಂಘದ ಸದಸ್ಯರು ಮತ್ತು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕ ಮಧುವರನ್, ಘಟಕ ಸೇವಾ ಪ್ರತಿ ನಿಧಿ ದಿವ್ಯ,ಹಾಗೂ ಸ್ವಯಂ ಸೇವಕರಾದ ಧನ್ಯ ಕುಮಾರಿ, ಶ್ಯಾಮಲಾ, ಲೀಲಾವತಿ, ಭಾಸ್ಕರ್ ಆಚಾರ್ಯ, ರಾಮು,ಹೊಸ ಸೇರ್ಪಡೆಯಾದ ರವಿ ಉಪಸ್ಥಿತರಿದ್ದರು






