ಮಾಜಿ ಪ್ರಧಾನಿಗಳು, ಹಾಗೂ ಹಿರಿಯ ಮುತ್ಸದ್ದಿ ರಾಜಕಾರಣಿಯಾದ ಸನ್ಮಾನ್ಯ ಡಾ..ಹೆಚ್. ಡಿ. ದೇವೇಗೌಡ ಅವರನ್ನು ಇಂದು ಅವರ ನಿವಾಸದಲ್ಲಿ ಭೇಟಿ ಮಾಡಿದ ವಿಧಾನ ಸಭಾ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ರವರು.

ಸೂರ್ಯನ ಪಥ ಬದಲಾಗುವ ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿ ಹಬ್ಬದ ಶುಭಾಶಯ ತಿಳಿಸಿದರು

ಈ ಸಂದರ್ಭದಲ್ಲಿ, ಮಾಜಿ ಸಚಿವರಾದ. ಡಿ.ಸಿ.ತಮ್ಮಣ್ಣ.ರವರು ಅಶ್ವತ್ ನಾರಾಯಣ್ ರವರು, ಮಾದನಾಯಕನಹಳ್ಳಿ ರಾಜಣ್ಣ ರವರು, ನಾಗರಾಜು ರವರು ಜೊತೆಗಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *