
ಅರಸೀಕೆರೆ : ನಗರದ ಪ್ರವಾಸಿ ಮಂದಿರಕ್ಕೆ ಆಗಮಿಸಿದಂತಹ ಮಾಜಿ ಸಚಿವರು ಹಾಗೂ ಎ ಐ ಸಿ ಸಿ ಸದಸ್ಯರಾದ *ಬಿ. ಶಿವರಾಂ* ರವರು ಲೋಕಸಭೆ ಚುನಾವಣೆಯ ಬಗ್ಗೆ ಕಾರ್ಯಕರ್ತರೊಡನೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವರು ಹಾಸನ ಜಿಲ್ಲೆಯಲ್ಲಿ ದೇವೇಗೌಡರ ಕುಟುಂಬವನ್ನು ಸೋಲಿಸಬೇಕಾದರೆ ಶಿವಲಿಂಗೇಗೌಡರನ್ನು ಅಭ್ಯರ್ಥಿಯನ್ನಾಗಿ ಮಾಡಿಸಬೇಕು ಇದು ಜನರ ಅಭಿಪ್ರಾಯ ಹಾಗೂ ಶಿವಲಿಂಗೇಗೌಡರು ಅಭಿಪ್ರಾಯವೂ ಇದೆ ಆಗಿರುತ್ತದೆ.
ಹೈಕಮಾಂಡ್ ನಲ್ಲಿ ಮನವಿ ಮಾಡಿ ಶಿವಲಿಂಗೇಗೌಡರಿಗೆ ಅಭ್ಯರ್ಥಿಯಾಗಿ ಮಾಡಿ ಎಂದು ಹೇಳುತ್ತೇವೆ. ಶಿವಲಿಂಗೇಗೌಡರ ಏಕೈಕ ನಡಿಗೆ ಮಾಜಿ ಸಚಿವರರು ಟಾಂಗ್ ಕೊಡುವ ಮೂಲಕ ಉತ್ತರಿಸಿದರು.
ಕಾಂಗ್ರೆಸ್ ಮುಖಂಡರಾದ ಜಿಬಿ ಶಶಿಧರ್ ರವರು ಶಿವಲಿಂಗೇಗೌಡರ ನಡಿಗೆ ಆಕ್ರೋಶ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಅಲ್ಪಸಂಖ್ಯಾತರ ಘಟಕದ ಹಾಸನ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಸಮೀರ್. ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
