
ಅರೇಹಳ್ಳಿ : ಹೋಬಳಿಯ ನಾರ್ವೆ ಗ್ರಾಮದ ಕಾಫಿ ಬೆಳೆಗಾರರಾದ ಉದಯ್ ಶಂಕರ್( ಕಿಶೋರ್ ಗೌಡ) ರವರ ಪತ್ನಿ ಉಷಾ ನಿಧನ.
ಇವರಿಗೆ 60 ವರ್ಷ ವಯಸ್ಸಾಗಿತ್ತು ಇವರು ಅನಾರೋಗ್ಯದಿಂದ ಬಳತಿದ್ದು ಇವರು ಪತಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.
ಇವರ ಅಂತ್ಯ ಸಂಸ್ಕಾರವು ನಾಳೆ ಸ್ವಗೃಹ ನಾರ್ವೆ ಎಸ್ಟೇಟ್ ನಲ್ಲಿ ನಡೆಸಲಾಗುವುದು ಎಂದು ಕುಟುಂಬಸ್ಥರು ಮಾಧ್ಯಮ ಪ್ರಕಟಣೆಗೆ ತಿಳಿಸಿದ್ದಾರೆ

