
*ನಾರ್ವೆಯಲ್ಲಿ ಸಂವಿಧಾನ ದಿನಾಚರಣೆ*
ಅರೇಹಳ್ಳಿ : ಹೋಬಳಿಯ ನಾರ್ವೆಪೇಟೆ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ 75 ನೇ ಗಣ* *ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ಆಚರಣೆ ಮಾಡಲಾಯಿತು
ಧ್ವಜಾರೋಹಣವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲಾಶ್ರೀ ಸೋಮಯ್ಯ ನೆರವೇರಿಸಿದರು
ಕಾರ್ಯಕ್ರಮ ಸಂದರ್ಭದಲ್ಲಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಸುಲಗಳಲೆ , ಸದಸ್ಯರಾದ ಮಂಜುನಾಥ್, ಪವಿತ್ರ, ಮಲ್ಲಿಕಾರ್ಜುನ್ ನಾರ್ವೆ, ಬೇಬಿ ಪ್ರಕಾಶ್, ವೀಣಾ, ಕಾರ್ಯದರ್ಶಿ ಚಾಮರಾಜ್, ಎಸ್ ಡಿ ಎ ಎ ಸುನೀತಾ, ನಾರಾಯಣ್, ಡಿ ಎಸ್ ಎಸ್ ಮುಖಂಡ ನಿಂಗರಾಜು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಿಬ್ಬಂದಿಗಳು ಇದ್ದರು.



