ಅರೆಹಳ್ಳಿಯಲ್ಲಿ ಎಲ್ಇಡಿ ಪರದೆಯಲ್ಲಿ ನಾಟಕ ಪ್ರದರ್ಶನ ಇಂದು ಸಂಜೆ 7.00ಗಂಟೆಗೆ ಸರಿಯಾಗಿ ಅರೇಹಳ್ಳಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಭಾರತದ ಸಂವಿಧಾನ ದಿನಾಚರಣೆಯ ಅಂಗವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಧಾರಿತ ಭಾರತ ಭಾಗ್ಯವಿಧಾತ ನಾಟಕ ಪ್ರದರ್ಶನ ಮಾಡಲಾಗುವುದು ಎಂದು ದಲಿತ ಮುಖಂಡರಾದ ವಿರೂಪಾಕ್ಷ ಎಸ್ ಉದ್ಯಮಿಗಳು ಬೆಂಗಳೂರು ತಿಳಿಸಿದ್ದಾರೆ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *