ಹಾಸನ : ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಮತ್ತಷ್ಟು ಹಳ್ಳಿಗಳ ಸೇರ್ಪಡೆ, ಹಾಸನ ಸ್ಥಳೀಯ ಮಹಾ ಯೋಜನಾ ಪ್ರದೇಶಕ್ಕೆ ಹೆಚ್ಚುವರಿ 24 ಗ್ರಾಮಗಳ ಸೇರ್ಪಡೆ, ರೈತರ ಭೂಮಿಗೆ ಚಿನ್ನದ ಬೆಲೆ ಸಾಧ್ಯತೆ,

ಹಾಸನ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಸೇರ್ಪಡೆಗೊಂಡ 24 ಹೆಚ್ಚುವರಿ ಗ್ರಾಮಗಳು, ಎತ್ತಿನ ಕಟ್ಟೆ, ಹೂವಿನಹಳ್ಳಿ, ಹೂವಿನಹಳ್ಳಿ ಕಾವಲು, ಹಂದಿನಕೆರೆ, ಕೋರಹಳ್ಳಿ, ತೇಜೂರು, ಗ್ಯಾರಹಳ್ಳಿ, ಮುಗ್ಗಿನಹಳ್ಳಿ, ಕಂಚಮಾರನಹಳ್ಳಿ, ದೊಡ್ಡ ಕೊಂಡಗುಳ, ಯಡ್ಯೂರು, ದೊಡ್ಡ ಹೊನ್ನೇನಹಳ್ಳಿ, ಚಿಟ್ಟನಹಳ್ಳಿ, ನಿಡೂಣಿ, ಲಕ್ಷ್ಮೀಸಾಗರ, ಪಿರುಮನಹಳ್ಳಿ ಹನುಮಂತಪುರ, ಸಿಂಗಾಪಟ್ಣ, ಬಿದರ ಕೆರೆ, ಆಚಾಗೌಡನಹಳ್ಳಿ, ಚಿನ್ನೇನಹಳ್ಳಿ, ಬೊಮ್ಮನಹಳ್ಳಿ, ಹತ್ತಿಹಳ್ಳಿ, ವಿ ಗೌಡನಹಳ್ಳಿ, ರಾಚೇನಹಳ್ಳಿ ಹಾಗೂ ಮಾರಗೌಡನಹಳ್ಳಿ ಇವೆಲ್ಲ ಮಹಾ ಯೋಜನೆಗೆ ಹೆಚ್ಚುವರಿ ಗ್ರಾಮಗಳು ಸೇರ್ಪಡೆಗೊಂಡಿದೆ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *