ಸಕಲೇಶಪುರ : ಇತ್ತೀಚೆಗೆ ನಮ್ಮನ್ನು ಅಗಲಿದ ನಾಡು ಕಂಡ ಅಪರೂಪದ ಅಧಿಕಾರಿ ,ಸರಳತೆಗೆ, ಮಾನವೀಯತೆಗೆ ಹೆಸರಾದ ಸಕಲೇಶಪುರ ತಾಲೂಕಿನ ಅಭಿವೃದ್ದಿಗೆ ಶ್ರಮಿಸಿದ ಬೈಕೆರೆ ನಾಗೇಶ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ನಾಳೆ 2-30 ಕ್ಕೆ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

ಬೈಕೆರೆ ನಾಗೇಶ್ ಅವರ ಅಭಿಮಾನಿ ಬಳಗದ ವತಿಯಿಂದ ನಾಳೆ ಮದ್ಯಾಹ್ನ 2-30 ಕ್ಕೆ ಪಟ್ಟಣದ ಶ್ರೀ ಗುರುವೇಗೌಡ ಅವರ ಕಲ್ಯಾಣ ಮಂಟಪದಲ್ಲಿ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ತಾಲೂಕಿ ವಿವಿದ ಸಂಘ- ಸಂಸ್ಥೆಗಳ ಮುಖಂಡರು, ವಿವಿದ ಇಲಾಖೆಯ ಸಿಬ್ಬಂದಿಗಳು,ಜನಪ್ರತಿನಿದಿಗಳು,ಹಾಗೂ ಸಾರ್ವಜನಿಕ ಬಂದುಗಳು ಅಗಮಿಸಿ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಬೈಕೆರೆ ನಾಗೇಶ್ ಅವರ ಅಭಿಮಾನಿ ಬಳಗ ಆತ್ಮೀಯವಾಗಿ ಆಹ್ವಾನಿಸುತ್ತಿದೆ.ನೀವು ಬನ್ನಿ ಸ್ನೇಹಿತರನ್ನೂ ಕರೆತನ್ನಿ.🙏🙏🙏

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *