
ಹಾಸನ : ಇಂದು ಹಾಸನ ಜಿಲ್ಲೆಯ ಕರವೇ ಮಹಿಳಾ ಘಟಕದ ಅಧ್ಯಕ್ಷಿಣಿಯಾದ ರೇಖಾ ಮಂಜುನಾಥ್ ರವರ ಸಾರತ್ಯದಲ್ಲಿ ಹಾಸನ ಜಿಲ್ಲೆಯ ಹಾಸನ ನಗರ ಘಟಕದ ಅಧ್ಯಕ್ಷೆಯಾಗಿ ನಳೀನಾರವರು ಆಯ್ಕೆ ಆಗಿದ್ದಾರೆ
ಇವರ ಸಾರತ್ಯದಲ್ಲಿ ಕರವೇ ಕನ್ನಡ ಪರ,ನಾಡ ಪರ , ಬಾಷೆ ಪರ,ಗಡಿ ವಿಚಾರ ಪರ ಹೋರಾಟಗಳನ್ನು ಮೆಚ್ಚಿ ಹತ್ತಾರು ಮಹಿಳಾ ಮಣಿಗಳು ಇಂದು ಕರ್ನಾಟಕದ ರಕ್ಷಣಾ ವೇದಿಕೆ ಹಾಸನ ನಗರ ಘಟಕಕ್ಕೆ ಸೇರ್ಪಡೆಗೆ ಶುಭಾಶಯ ಕೋರುವವರು ಸಿಡಿ ಮನುಕುಮಾರ್ ಹಾಸನ ಜಿಲ್ಲೆಯ ಕರವೇ ಜಿಲ್ಲಾ ಅಧ್ಯಕ್ಷರು ಹಾಸನ



