ಕಾಡಾನೆಗಳು–ಅಣ್ಣಾಮಲೆ ಎಸ್ಟೇಟ್ ಬ್ಯಾದನೆ ಶಿರಗೂರ ಹಾಗೂ ಕುಂಬಾರಹಳ್ಳಿ- ಕಾಡಾನೆಗಳು–ಮೊಗಣ್ಣಿಯವರ ಕಾಡು ಕೆರೋಡಿ & ಅಕೇಶಿಯ ಪ್ಲಾಂಟೇಶನ್ ನಿಡಿಗೆರೆಕಾಡಾನೆಯೊಂದು — ರಾಮಚಂದ್ರ ಅವರ ತೋಟ ಇಬ್ಬಡಿ(ಶಾಂತಪುರ)ಕಾಡಾನೆಯೊಂದು –ಸಾರ ಎಸ್ಟೇಟ್ ನಲ್ಲೂರುಕಾಡಾನೆಗಳು–ಬಾಬು ಶೆಟ್ರು&ಜೈಚಂದ್ರ ತೋಟ ಮಾಸುವಳ್ಳಿ ಹಾಗೂ ಚೆಂಗನಹಳ್ಳಿಕಾಡು ಹೆಬ್ಬನಹಳ್ಳಿ ಕಾಡಾನೆಗಳು–ಸುಂಡೆಕೆರೆ ಎಸ್ಟೇಟ್ ಕಾಡು ಬ್ಯಾದನೆಪಟ್ಟೆ, ಮೈಲಹಳ್ಳಿ ಎಸ್ಟೇಟ್ ,ಕಾಟಿಕಾಡು ಒಸ್ಸೂರ್ ಎಸ್ಟೇಟ್ ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.