
ಚನ್ನರಾಯಪಟ್ಟಣ : ಮೇಲ್ಕಾಣಿಸಿದ ಫೋಟೋದಲ್ಲಿ ಕಾಣಿಸುವ ರಂಗಪ್ಪ ಬಿನ್ ದಾಸಶೆಟ್ಟಿ, ಜಿನ್ನೇನಹಳ್ಳಿ ಗ್ರಾಮ, ಹಿರಿಸಾವೆ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆ ಇವರು ಸರ್ಕಾರಿ ಆಸ್ಪತ್ರೆ, ಹಾಸನ ಇಲ್ಲಿಂದ ಕಾಣೆಯಾಗಿರುತ್ತಾರೆ.
ಇವರ ಬಗ್ಗೆ ಗೊತ್ತಾದರೆ, ಈ ಕೆಳಕಾಣಿಸಿದ ಮೊಬೈಲ್ ಗೆ 9880451042 , ಡಾ. ಪರಮೇಶ ಜೆ ಆರ್ ಇವರಿಗೆ ತಿಳಿಸಬೇಕಾಗಿ ವಿನಂತಿ.

