
ಸಕಲೇಶಪುರ : ತಾಲ್ಲೂಕಿನ ಎಲ್ಲಾ ಕಡೆ ಎಳನೀರು ಒಂದಕ್ಕೆ 50ರೂ ಮಾರಾಟ ಮಾಡುತ್ತಿದ್ದು, ಇಂದು ಸಕಲೇಶಪುರ ನಗರದಲ್ಲಿ ರೈತರೇ ನೆರವಾಗಿ ಟಾಟಾ ಏಸ್ ವಾಹನದಲ್ಲಿ ಎಳನೀರು ತಂದು 30 ರೂ ಗೆ ಮಾರಾಟ ಮಾಡುತ್ತಿದ್ದು, ನಗರದ ಜನರು ಎಳನೀರು ತೆಗೆದುಕೊಳ್ಳಲು ಮುಂದಾಗಿದ್ದಾರೆ ಹಾಗೂ ಮನೆಗಳಿಗೆ ಎಳನೀರು ಪಾರ್ಸೆಲ್ ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಕಂಡುಬಂತು.

