
ಅರೇಹಳ್ಳಿ : ಹೋಬಳಿಯ ನಾರ್ವೆ ಪೇಟೆ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ.
ನಾರ್ವೆ ಪಂಚಾಯತ್ ಯಲ್ಲಿ ಅಟೆಂಡರ್ ಆಗಿ ಕೆಲಸ ನಿರ್ವಹಿಸಿದ ರಾಮಚಂದ್ರ ಮತ್ತು ಬ್ಯಾದನೆ ಗ್ರಾಮದ ನೀರು ಗಂಟಿ ಶೇಕು ಅವರನ್ನು ಗ್ರಾಮ ಪಂಚಾಯತ್ ವತಿಯಿಂದ ಬೀಳ್ಕೊಡಲಾಯಿತು.
ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲಾಶ್ರೀ ಉಪಾಧ್ಯಕ್ಷ ಮಲ್ಲಿಕಾರ್ಜುನ ಸುಳಗಳಲೆ, ಸದಸ್ಯರಾದ ಬೇಬಿ ಪ್ರಕಾಶ್, ಮಲ್ಲಿಕಾರ್ಜುನ ನಾರ್ವೆ,ಚಿದಾನಂದ್, ವೀಣಾ, ಮಂಜುನಾಥ್,ಪವಿತ್ರ, ಪಿ ಡಿ ಓ, ಚಂದ್ರಯ್ಯ, ಕಾರ್ಯದರ್ಶಿ ಚಾಮರಾಜ್, ಎಸ್ ಡಿ ಎ. ಸುನೀತಾ, ನಾರಾಯಣ, ಸಿಬ್ಬಂದಿಗಳು ಹಾಜರಿದ್ದರು

