
ಹಾಸನ : ಅಪ್ಪು ಆಟೋ ಚಾಲಕರ ಗೆಳೆಯರ ಬಳಗ..
ಜಿಲ್ಲಾ ಕ್ರೀಡಾಂಗಣದ ಬಳಿ ಸಾಲಗಾಮೆ ರಸ್ತೆ ಹಾಸನ, ಇವರ ವತಿಯಿಂದ ದಿ. ಪುನೀತ್ ರಾಜ್‍ಕುಮಾರ್ ರವರ 49ನೇ ಹುಟ್ಟು ಹಬ್ಬವನ್ನು ಆಚರಿಸಲಾಯಿತು,
ಈ ಸಂಧರ್ಭದಲ್ಲಿ ಆಟೋ ಸಂಘದ ಮಖಂಡರುಗಳಾದ ರಾಜಶೇಖರ ಗೌಡ, ತೇಜೇಶ, ಸುದೀಶ್, ಕಾಂತಣ್ಣ, ಕುಮಾರ, ದೀಪಕ್ ಗೌಡ, ಅವಿನಾಶ್ ಜಿ.ಎಸ್, ಸತೀಶ್, ಸೂರಿ, ಶ್ಯಾಮ್ ಸುಂದರ್, ದರ್ಶನ್ ಹಾಗೂ ಇತರರು ಉಪಸ್ಥಿತರಿದ್ದರು.







