ಕಾಡಾನೆಗಳು– ಕಲ್ಲಾರೆ ಫಾರೆಸ್ಟ್ ಕಿರುಹುಣಸೆ ಹಾಗೂ ವಡೂರುಕಾಡಾನೆಗಳು–ಸಂಜೀವ್ ತೋಟ ಪೂಜಾರಿ ಕೊಪ್ಪಲು & ಟಾಟಾ ಎಸ್ಟೇಟ್ ಬಾಗೆಕಾಡಾನೆಗಳು–ಹೊಸಗಿರಿ ಎಸ್ಟೇಟ್ ನಿಡಿಗೆರೆಕಾಡಾನೆಗಳು–ಅಕೇಶಿಯಾ ನೆಡುತೋಪು ದಬ್ಬಳ್ಳಿಕಾಡಾನೆಗಳು–ಪ್ರಸನ್ನ ಅವರ ತೋಟ ಮಡೇನಹಳ್ಳಿ ಹಾಗೂ ಮಲಸಾವರ ಕಾಡಾನೆಗಳು –ಸಾರ ಎಸ್ಟೇಟ್ ನಲ್ಲೂರುಕಾಡಾನೆಗಳು–ಕಲ್ಲಕುಂದ ಎಸ್ಟೇಟ್ ಲಕ್ಕುಂದ ಒಸ್ಸೂರ್ ಎಸ್ಟೇಟ್ ಹಸಿಡೆ ಹಾಗೂ ಕಿರೇಹಳ್ಳಿ ಕಾಡಾನೆಗಳು–ಟಾಟಾ ಎಸ್ಟೇಟ್ ಕಾಗನೂರು & ಹೊಸಳ್ಳಿಕಾಡಾನೆಗಳು –ಹಳೆ ನರ್ಸರಿ ಐಗೂರುಸುತ್ತ ಮುತ್ತ ಕಾಡಾನೆಗಳು ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF 9591337528 9480617460 ಗೆ ಸಂಪರ್ಕಿಸಿ.