ಸಕಲೇಶಪುರ : ಈ ದಿನ ಸಕಲೇಶಪುರ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಸ್. ಎಂ. ಮಂಜುನಾಥ್ ಅವರ ಹುಟ್ಟುಹಬ್ಬವನ್ನು ಸಂಘದ ಪದಾಧಿಕಾರಿಗಳಿಂದ ಹುಟ್ಟುಹಬ್ಬದ ಶುಭ ಕೋರುವ ಮೂಲಕ ಆಚರಣೆ ಮಾಡಲಾಯಿತು.

ಈ ಸಂಧರ್ಭದಲ್ಲಿ ಪತ್ರಕರ್ತರಾದ ಕಾಂತರಾಜು, ಸುಧೀರ್, ಅಕ್ಬರ್, ಪ್ರದೀಪ್, ಅರುಣ್ ಕುಮಾರ್, ಟಿವಿ 46 ಚಾನೆಲ್ ನ ಸಂಪಾದಕರಾದ ಎಂ. ಬಿ. ಉಮೇಶ್ ಹಾಜರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *