ಸಕಲೇಶಪುರ : ಜಿಲ್ಲಾದ್ಯಂತ ಪ್ರಸಾರವಾಗುತ್ತಿರುವ ಟಿವಿ 46 ಮಲೆನಾಡು ನ್ಯೂಸ್ ಚಾನೆಲ್ ನ ವಾರ್ತಾ ವಿಭಾಗಕ್ಕೆ ಕರ್ತವ್ಯ ನಿರ್ವಹಿಸಲು ನಿರೂಪಕ / ನಿರೂಪಕಿಯರು ಬೇಕಾಗಿದ್ದಾರೆ.

ಉತ್ತಮ ವೇತನ ನೀಡಲಾಗುವುದು, ಸಕಲೇಶಪುರ ನಗರದವರಿಗೆ ಹಾಗೂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಮೊದಲ ಆದ್ಯತೆ

ಸೂಚನೆ : ಕನ್ನಡ ಸ್ಪಷ್ಟವಾಗಿ ಮಾತನಾಡಬೇಕು

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಎಸ್. ಎಂ. ಮಂಜುನಾಥ್ ಪ್ರಧಾನ ಸಂಪಾದಕರು : 7975687081

ಎಸ್. ಪ್ರಕಾಶ್ ಸಂಪಾದಕರು : 70193 32894

ಎಂ. ಬಿ. ಉಮೇಶ್ :ಸುದ್ದಿ ಸಂಪಾದಕರು : 9008837222

ಸ್ವ ವಿವರಗಳೊಂದಿಗೆ ಕಚೇರಿಯನ್ನು ಸಂಪರ್ಕಿಸಬಹುದು.

ವಿಳಾಸ : ಟಿವಿ 46 ಮಲೆನಾಡು ನ್ಯೂಸ್ ಚಾನೆಲ್, ಟಿ. ಎ. ಪಿ. ಸಿ. ಎಂ. ಎಸ್. ಬಿಲ್ಡಿಂಗ್, ಎಸ್. ಪಿ. ರಸ್ತೆ, ಸಕಲೇಶಪುರ

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *