ಹಾಸನ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ಚುನಾವಣೆಯ ಹಾಸನ ತಾಲ್ಲೂಕಿನಿಂದ ತಾಲ್ಲೂಕು ಅದ್ಯಕ್ಷ ಸ್ಥಾನಕ್ಕೆ ಅವಿನಾಶ್ ಜಿ ಎಸ್ ಹಾಗೂ ನಿರ್ದೇಶಕ ಸ್ಥಾನಕ್ಕೆ ದರ್ಶನ್ ಮಲ್ನಾಡ್, ದಿಲೀಪ್ ಎಚ್ ಕೆ, ಮನೋಜ್ ಎಚ್ ಸಿ ಶರತ್ ಭೂಷಣ್ ರವರು ಇಂದು ಚುನಾವಣಾ ಅಧಿಕಾರಿಗಳ ಸಮ್ಮುಖದಲ್ಲಿ ನಾಮ ಪತ್ರ ಸಲ್ಲಿಸಿದರು .

ಈ ಸಂಧರ್ಭದಲ್ಲಿ ಸಮಾಜದ ಮುಖಂಡರಾದ ಎಸ್ ಎನ್ ಈಶ್ವರಪ್ಪನವರು ಮಾತನಾಡಿ ಸಮಾಜದ ಏಳಿಗೆಗೆ ಹಾಗೂ ಶ್ರೇಯೋಭಿವೃದ್ದಿಗಾಗಿ ಕೆಲಸ ಮಾಡುವಂತ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೆಂದು ಸಮಾಜದ ಬಂಧು ಬಾಂಧವರಲ್ಲಿ ಮನವಿ ಮಾಡಿದರು,

ಈ ಸಂಧರ್ಭದಲ್ಲಿ ಮಾಜಿ ಶಾಸಕರಾದ ಬಿ ಆರ್ ಗುರುದೇವ್, ಹೇಮಂತ್, ಶೋಭನ್ ಬಾಬು, ಮಾವನೂರು ಮೋಹನ್, ದರ್ಮಣ್ಣ ಇತರರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *