
ಸಕಲೇಶಪುರ: ಪಟ್ಟಣದ ಕುಡುಗರಹಳ್ಳಿ ಬಡಾವಣೆಯ ವಕೀಲ ಹಾಗೂ ಕಾಫಿ ಬೆಳೆಗಾರ ಸುಧೀಶ್ ಪರಮೇಶ್ ರವರ ಮನೆಯಲ್ಲಿ ಸಾಕಲಾಗಿದ್ದ 3 ವರ್ಷದ ಜರ್ಮನ್ ಶೆಪರ್ಡ್ ನಾಯಿ ತೋಟದಿಂದ ಕಾಣೆಯಾಗಿದೆ.
ಈ ಹಿನ್ನೆಲೆಯಲ್ಲಿ ನಾಯಿಯನ್ನು ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲಾಗುವುದೆಂದು ನಾಯಿಯ ಮಾಲೀಕ ಸುಧೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದೂರವಾಣಿ ಸಂಖ್ಯೆ: 9845180808


